ಶನಿವಾರ, ನವೆಂಬರ್ 16, 2013

ಚಿಕ್ಕದಲ್ಲ ಚಿಕ್ಕದೇನಲ್ಲ!

ಚಿಕ್ಕದಲ್ಲ ಚಿಕ್ಕದೇನಲ್ಲ!

ಮಿಕ್ಕಿ, ಡೊನಾಲ್ಡ್, ಟಾಮ್ ಅಂಡ್ ಜೆರ್ರಿ  ಇಂಥಹ ಪುಟಾಣಿ ಕಾರ್ಟೂನುಗಳನ್ನು ನೆನೆದಾಗ ನಮಗೆ ಮಕ್ಕಳು ನೆನಪಾಗುವುದರ ಜೊತೆಗೆ ನಾವೂ ಮಕ್ಕಳಂತಾಗುತ್ತವೆ.  ಹಾಗೆಂದ ಮಾತ್ರಕ್ಕೆ ಚಿಕ್ಕದಲ್ಲ ಚಿಕ್ಕದಾಗೇ ಇರಲೇಬೇಕಿಲ್ಲ!. 1923ರಲ್ಲಿ ಪ್ರಾರಂಭಗೊಂಡ ವಾಲ್ಟ್ ಡಿಸ್ನಿ ಸಂಸ್ಥೆಯಲ್ಲಿ 1,66,000 ಕ್ಕೂ ಹೆಚ್ಚು ಜನ ಕಾರ್ಯ ನಿರ್ವಹಿಸುತ್ತಿದ್ದಾರೆ.  ವಹಿವಾಟು ಸುಮಾರು 42.7 ಬಿಲಿಯನ್ ಡಾಲರ್.

Tag: The Walt Disney Company

ಕಾಮೆಂಟ್‌ಗಳಿಲ್ಲ: