ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಒಲುಮೆಯ ಮಂದಿರಕೆ

ಒಲುಮೆಯ ಮಂದಿರಕೆ

ಎಲ್ಲರ ಹುಟ್ಟುಹಬ್ಬಕ್ಕೂ ಬರೆಯುವ ನಾ ನಿನ್ನ ಬಗ್ಗೆ ಏನೂ ಬರೆಯಲಾಗದವನಾಗಿದ್ದೇನೆ.

ಕಾರಣ, ನನಗೆ ನಿನ್ನ ಬಗ್ಗೆ ತಿಳಿದಿಲ್ಲ.  ಇನ್ನೆಲ್ಲಾದರೂ ಕೇಳಿ ನೋಡಿ ಬರೆಯೋಣವೆಂದರೆ ಎಲ್ಲರೂ ಅವರಿಗರಿವಿಲ್ಲದ ಏನನ್ನೋ ನೀನೆನ್ನುತ್ತಾರೆ.

ತಂದೆ ನೀನೆಂಬ ಆ ನನ್ನೊಳಗಿನ ನಿನ್ನೋಲೊಂದಾಗಿಸುವ ಬಗೆ ಹೇಳಿಕೊಡು ತಂದೆ.  ನೀನೆಂದರೆ ಏನೂ ಅರಿಯದ ಕುರಿಮರಿಯಾಗಿ ನಿನ್ನ ಮುದ್ದಿಗೆ ಸಿಗುವಾಸೆ.  ಕರೆದುಕೋ ಓ ಪ್ರೇಮ ಸಿರಿಯೇ ನನ್ನ ನಿನ್ನಯ ಜಗದಾಂತರಾಳದ ನಿನ್ನ ಒಲುಮೆಯ ಮಂದಿರಕೆ.

Tag: Olumeya Mandirake, Christmas

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ