ಲೀಲಾಮಯಹೇ ದೇವ
ದಯೆಯಿಲ್ಲದಾ
ಧರ್ಮವು ಆವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಲೆಲ್ಲರಲೀ
ದಯವೇ ಧರ್ಮದ ಮೂಲವಯ್ಯಾ
ಕೂಡಲ ಸಂಗಮದೇವ
ಲೀಲಾಮಯ ಹೇ ದೇವ
ನೀ ತೋರು ದಯಾ ಭಾವ
ಗುರಿಕಾಣದಿದೆ ಜೀವ
ನೆರವಾಗೆಲೊ ದೇವ
ಸರಿದಾರಿ ಜಗಕೆ ಕಾಣದಿಂತು
ಪಯಣ ಸಾಗಿದೆ
ಸುಖಶೋಕ ಪಥದೆ ಬಾಳ ಜಾತ್ರೆ
ಬರಿದೆ ಕೂಡಿದೆ
ಎದುರಾಗೆ ಕಾಳರಾತ್ರೆ
ಬೆಳಕೀಯಬಾರದೇ
ಕುರುಡಂಗೆ ನಿರತ ಊರುಗೋಲೆ
ಬದುಕಿಗಾಸರೆ
ಶರಣೆಂದ ಜನಕೆ ಮಾರ್ಗದಾತ
ನೀನೆ ಆಗಿರೇ
ಕರುಣಾಳು ಮೌನವೇಕೆ
ಮೊರೆ ಕೇಳಬಾರದೆ
ದಯವೇ ಬೇಕು ಸಕಲ ಪ್ರಾಣಿಗಲೆಲ್ಲರಲೀ
ದಯವೇ ಧರ್ಮದ ಮೂಲವಯ್ಯಾ
ಕೂಡಲ ಸಂಗಮದೇವ
ಲೀಲಾಮಯ ಹೇ ದೇವ
ನೀ ತೋರು ದಯಾ ಭಾವ
ಗುರಿಕಾಣದಿದೆ ಜೀವ
ನೆರವಾಗೆಲೊ ದೇವ
ಸರಿದಾರಿ ಜಗಕೆ ಕಾಣದಿಂತು
ಪಯಣ ಸಾಗಿದೆ
ಸುಖಶೋಕ ಪಥದೆ ಬಾಳ ಜಾತ್ರೆ
ಬರಿದೆ ಕೂಡಿದೆ
ಎದುರಾಗೆ ಕಾಳರಾತ್ರೆ
ಬೆಳಕೀಯಬಾರದೇ
ಕುರುಡಂಗೆ ನಿರತ ಊರುಗೋಲೆ
ಬದುಕಿಗಾಸರೆ
ಶರಣೆಂದ ಜನಕೆ ಮಾರ್ಗದಾತ
ನೀನೆ ಆಗಿರೇ
ಕರುಣಾಳು ಮೌನವೇಕೆ
ಮೊರೆ ಕೇಳಬಾರದೆ
ಸಾಹಿತ್ಯ : ಬಸವಣ್ಣನವರು ಮತ್ತು
ಸೋರಟ್ ಅಶ್ವಥ್
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಪಿ. ಸುಶೀಲ
ಗಾಯನ : ಪಿ. ಸುಶೀಲ
Tag: Leelamaya he deva
ಕಾಮೆಂಟ್‌ಗಳು