ರಾಗಿ ತಂದೀರಾ ಭಿಕ್ಷೆಕೆ ರಾಗಿ ತಂದೀರಾ
ರಾಗಿ ತಂದೀರಾ ಭಿಕ್ಷೆಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ
ಭಾಗ್ಯವಂತರಾಗಿ ನೀವು
ಅನ್ನದಾನವ ಮಾಡುವರಾಗಿ
ಅನ್ನ ಛತ್ರವ ಇಟ್ಟವರಾಗಿ
ಅನ್ಯ ವಾರ್ತೆಯ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ
ಮಾತಾ ಪಿತರನು ಸೇವಿಪರಾಗಿ
ಪಾಪ ಕಾರ್ಯವ ಬಿಟ್ಟವರಾಗಿ
ಪ್ರೀತಿಯ ಬಾಳನು ಬಾಳುವರಾಗಿ
ನೀತಿ ಮಾರ್ಗದಲಿ ಖ್ಯಾತರಾಗಿ
ಗುರು ಕಾರುಣ್ಯವ ಪಡೆದವರಾಗಿ
ಗುರು ವಾಕ್ಯವನು ಪಾಲಿಪರಾಗಿ
ಗುರುವಿನ ಪಾದವ ಸ್ಮರಿಸುವರಾಗಿ
ಪರಮಪುಣ್ಯವ ಮಾಡುವರಾಗಿ
ಕ್ರಾಮ ಕ್ರೋಧವ ಅಳಿದವರಾಗಿ
ನೇಮ ನಿಷ್ಠೆಗಳ ಮಾಡುವರಾಗಿ
ರಾಮನಾಮವ ಜಪಿಸುವರಾಗಿ
ಪ್ರೇಮದಿ ಕುಣಿ ಕುಣಿದಾಡುವರಾಗಿ
ಹರಿಯನು ಅನುದಿನ ನೆನೆಯುವರಾಗಿ
ಗುರುವಿಗೆ ಬಾಗೋರಂತವರಾಗಿ
ಕರೆ ಕರೆ ಭವವನು ನೀಗುವರಾಗಿ
ಪುರಂದರ ವಿಠಲನ ಸೇವಿಪರಾಗಿ
ಯೋಗ್ಯರಾಗಿ ಭೋಗ್ಯರಾಗಿ
ಭಾಗ್ಯವಂತರಾಗಿ ನೀವು
ಅನ್ನದಾನವ ಮಾಡುವರಾಗಿ
ಅನ್ನ ಛತ್ರವ ಇಟ್ಟವರಾಗಿ
ಅನ್ಯ ವಾರ್ತೆಯ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ
ಮಾತಾ ಪಿತರನು ಸೇವಿಪರಾಗಿ
ಪಾಪ ಕಾರ್ಯವ ಬಿಟ್ಟವರಾಗಿ
ಪ್ರೀತಿಯ ಬಾಳನು ಬಾಳುವರಾಗಿ
ನೀತಿ ಮಾರ್ಗದಲಿ ಖ್ಯಾತರಾಗಿ
ಗುರು ಕಾರುಣ್ಯವ ಪಡೆದವರಾಗಿ
ಗುರು ವಾಕ್ಯವನು ಪಾಲಿಪರಾಗಿ
ಗುರುವಿನ ಪಾದವ ಸ್ಮರಿಸುವರಾಗಿ
ಪರಮಪುಣ್ಯವ ಮಾಡುವರಾಗಿ
ಕ್ರಾಮ ಕ್ರೋಧವ ಅಳಿದವರಾಗಿ
ನೇಮ ನಿಷ್ಠೆಗಳ ಮಾಡುವರಾಗಿ
ರಾಮನಾಮವ ಜಪಿಸುವರಾಗಿ
ಪ್ರೇಮದಿ ಕುಣಿ ಕುಣಿದಾಡುವರಾಗಿ
ಹರಿಯನು ಅನುದಿನ ನೆನೆಯುವರಾಗಿ
ಗುರುವಿಗೆ ಬಾಗೋರಂತವರಾಗಿ
ಕರೆ ಕರೆ ಭವವನು ನೀಗುವರಾಗಿ
ಪುರಂದರ ವಿಠಲನ ಸೇವಿಪರಾಗಿ
Tag: Ragi tandeera bhikshake, ragi tandeera bhiksheke
ಕಾಮೆಂಟ್‌ಗಳು