ಬರೆದೆ ನೀನು ನಿನ್ನ ಹೆಸರ
ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲೀ
ಬಂದು ನಿಂತೆ ಹೇಗೊ ಎನೋ
ನನ್ನ ಮನದ ಗುಡಿಯಲೀ
ಮಿಡಿದೆ ನೀನು ಪ್ರಣಯನಾದ
ಹೃದಯ ವೀಣೆಯದರಲೀ
ಬೆರೆತು ಹೋದೆ ಮರೆತು ನಿಂದೆ
ಅದರ ಮಧುರ ಸ್ವರದಲೀ
ಕಂಗಳಲ್ಲೇ ಕವನ ಬರೆದು
ಕಳುಹಿದೆ ನೀನಿಲ್ಲಿಗೇ
ಅಂಗಳದೇ ಅರಳಿತಾಗ
ನನ್ನ ಒಲವ ಮಲ್ಲಿಗೇ.
ನಿನ್ನ ನಗೆಯ ಬಲೆಯ ಬೀಸಿ
ಹಿಡಿದೆ ನನ್ನ ಜಾಲದೇ
ಬಂಧಿಸಿದೇ ನನ್ನನಿಂದು
ನಿನ್ನ ಪ್ರೇಮಪಾಶದೇ
ಚಿತ್ರ: ಸೀತಾ
ಸಾಹಿತ್ಯ: ಆರ್ ಎನ್ ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್ ಜಾನಕಿ
ನನ್ನ ಬಾಳ ಪುಟದಲೀ
ಬಂದು ನಿಂತೆ ಹೇಗೊ ಎನೋ
ನನ್ನ ಮನದ ಗುಡಿಯಲೀ
ಮಿಡಿದೆ ನೀನು ಪ್ರಣಯನಾದ
ಹೃದಯ ವೀಣೆಯದರಲೀ
ಬೆರೆತು ಹೋದೆ ಮರೆತು ನಿಂದೆ
ಅದರ ಮಧುರ ಸ್ವರದಲೀ
ಕಂಗಳಲ್ಲೇ ಕವನ ಬರೆದು
ಕಳುಹಿದೆ ನೀನಿಲ್ಲಿಗೇ
ಅಂಗಳದೇ ಅರಳಿತಾಗ
ನನ್ನ ಒಲವ ಮಲ್ಲಿಗೇ.
ನಿನ್ನ ನಗೆಯ ಬಲೆಯ ಬೀಸಿ
ಹಿಡಿದೆ ನನ್ನ ಜಾಲದೇ
ಬಂಧಿಸಿದೇ ನನ್ನನಿಂದು
ನಿನ್ನ ಪ್ರೇಮಪಾಶದೇ
ಚಿತ್ರ: ಸೀತಾ
ಸಾಹಿತ್ಯ: ಆರ್ ಎನ್ ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್ ಜಾನಕಿ
Tag: barede ninu ninna hesara, barede neenu ninna hesara
ಕಾಮೆಂಟ್‌ಗಳು