ನೋಡಮ್ಮ ಹುಡುಗಿ ಕೇಳಮ್ಮಾ ಸರಿಯಾಗಿ
ನೋಡಮ್ಮ ಹುಡುಗಿ ಕೇಳಮ್ಮಾ ಸರಿಯಾಗಿ
ನೀನಿಲ್ಲಿ ಸೇರೋದು ಓದುವಾ ಸಲುವಾಗಿ
ಹುಡ್ಗೀರ ಕಾಲೇಜು, ನೀನಿನ್ನೂ ಟೀನೇಜು
ಹುಷಾರಾಗಿರ್ಬೇಕು, ಚೆನ್ನಾಗಿ ಓದ್ಬೇಕು
ನಾನ್ ತುಂಬಾ ಕಟ್ನಿಟ್ಟು, ತಲೆ ಕೆಟ್ರೆ ಗೆಟ್ ಔಟು
ನೆಲ ನೋಡ್ಕೋತಾ ಬರ್ಬೇಕು, ನೆಲ ನೋಡ್ಕೋತಾ ಹೋಗ್ಬೇಕು
ಗೋ, ಅಂಡರ್ ಸ್ಟ್ಯಾಂಡ್? ಯೆಸ್ ಸಾರ್
ಹಲ್ಲೊ ಮೈ ಲವ್ಲಿ ಲೇಡಿ, ಹೂ ಆರ್ ಯೂ, ಹೂ ಆರ್ ಯು
ಕನ್ನಡ ಬರೋದಿಲ್ವ? ಕಣ್ಣೆರಡೂ ಕಾಣಲ್ವಾ?
ಕನ್ನಡ್ಕದೊಳ್ಗಿಂದ ಕಾಣ್ತಿದೆ ಈ ಅಂದ
ಹೌದೇನೋ ಮನ್ಮಥ, ಬಾಯ್ಮುಚ್ಕೊಂಡ್ ಹೋಗತ್ತಾ
ಹೊಸ ಹುಡುಗಿ ಅಂತ ಬಿಡ್ತೀನಿ, ನಾಳೆ ಇಂದ ನೋಡ್ಕೋತೀನಿ
ಅಂಡರ್ ಸ್ಟ್ಯಾಂಡ್? ಯೆಸ್ ಬಾಸ್
ಸುಂದರ ಯುವಕ, ದುಷ್ಯಂತ ರಾಜ
ಬೇಟೆಯನಾಡಲು ಬಂದ
ಎಲ್ಗೇ ಸಾರ್? ಆಂ..ಕಾಡ್ಗೆ ಸಾರ್
ಬೇಟೆಯ ಮರೆತು ಕಾಡಿನ ಸೊಗಸು ನೋಡುತ ಸವಿಯುತ ನಿಂದ
ಯಾಕೆ ಸಾರ್? ಏಯ್..ಸುಮ್ನೇ ಸಾರ್
ಕಾಡಿನ ನಡುವೆ, ಹುಣ್ಣಿಮೆಯಂಥ ಸುಂದರ ಹುಡುಗಿಯ ಕಂಡ
ಹೌದಾ ಸಾರ್? ಹೂಂ ಹೂಂ ಹೂಂ ಹೌದು ಸಾರ್
ಚೆಲುವೆಯ ನೋಡಿ, ಹತ್ತಿರ ಓಡಿ
ಹುಡುಗಿಯ ಕೈ ಹಿಡಕೊಂಡ
ಆಮೇಲ್ ಸಾರ್? ಹೇಳಿ ಸಾರ್?
ಹತ್ತಿರ ಕರೆಯುತ್ತಾ, ತೋಳಿಂದ ಬಳಸುತ್ತ,
ಕಣ್ಣಲ್ಲೇ ನೋಡುತ್ತ, ಪ್ರೀತಿಯ ಮಾಡುತ್ತಾ
'ಯಾರೇ ನೀನು ಚೆಲುವೆ?', ಅಂದ
'ನಿನ್ನ ಅಂದ ಚೆಂದ', ಅಂದ
ಹಣೆಯಲ್ಲಿ ಬೆವರುತ್ತಾ
ತನುವೆಲ್ಲ ನಡುಗುತ್ತಾ
ನೆಲವನ್ನೇ ನೋಡುತ್ತಾ
ನುಡಿಗಳು ನಾಚುತ್ತಾ
ನಾನು ಇನ್ನು ನಿನಗೆ ಸ್ವಂತ
ಹೆಸರು ಶಕುಂತಲ ಅಂತ
ಬಂದ್ರು ಸಾರ್, ಓಹೋ
ಬಂದ್ರು ಸಾರ್, ಓಹೋ
ಶಕುಂತಲ, ಓಹೋ
ಬಂದ್ರು ಸಾರ್, ಓಹೋ
ನೀನಾ ಶಕುಂತಲ?
ಅಲ್ಲಾ ನಾನ್ ಶಶಿಕಲ
ಯಾರನ್ನ ನೋಡ್ಬೇಕು?
ನಿಮ್ಮನ್ನೇ ನೋಡ್ಬೇಕು
ಏನ್ ಆಗ್ಬೇಕಾಗಿತ್ತು?
ಅಡ್ಮಿಟ್ ಆಗ್ಬೇಕಿತ್ತು
ಸರಿ ಈ ಕಡೆ ಕಳ್ಸಿ ಸಾರ್
ಶಟಪ್ ಅಂದ್ರೆ ಬಾಯ್ಮುಚ್ಚು ಸಾರ್
ಹೋಗಮ್ಮ ಹುಡುಗಿ
ಅಲ್ಲೆ ಹಿಂದೆ ಅಡ್ಜಸ್ಟ್ ಮಾಡ್ಕೋ
ಇಲ್ಲೆ ಹಿಂದೆ ಅಡ್ಜಸ್ಟ್ ಮಾಡ್ಕೋ
ನಿನಗ್ಯಾವುದಿಷ್ಟವೋ, ಆ ಬೆಂಚೆ ಸೆಲೆಕ್ಟ್ ಮಾಡ್ಕೋ
ಈ ಬೆಂಚೇ ಸೆಲೆಕ್ಟ್ ಮಾಡ್ಕೋ
ಬಂದ್ಕೂಡ್ಲೇ ಮೀಟಿಂಗಾ?
ಕಂಡ್ಕೂಡ್ಲೇ ಕಿಸ್ಸಿಂಗಾ?
ಲಕ್ಷ್ಮೀ ನೀನ್ ಸ್ವಲ್ಪ್ ಒತ್ಕೋ
ಶಶಿ ನೀನ್ ಇಲ್ ಕೂತ್ಕೋ
ಪೀಟರ್ ನೀನ್ ಕೈ ಎತ್ಕೋ
ರೋಸಿ ನೀನ್ ಸೆರಗ್ ಮುಚ್ಕೋ
ಪೋಲಿ ಆಟವೆಲ್ಲ ಬಿಡಬೇಕು
ಬರಿ ಪಾಠವನ್ನು ಕಲಿಬೇಕು
ಲ್ಲಲ್ಲಲ ಲಾಲಾಲ ಲಾ ಲಾ ಲಾ ಲಾಲ
ಲ್ಲಲ್ಲಲ ಲಾಲಾಲ ಲಾ ಲಾ ಲಾ ಲಾಲ
ಲ್ಲಲ್ಲಲ ಲಾಲಾಲ ಲಾ ಲಾ ಲಾ ಲಾಲ ಲ
ಚಿತ್ರ: ಪ್ರೇಮಲೋಕ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್ ಮತ್ತು ಲತಾ ಹಂಸಲೇಖ
ನೀನಿಲ್ಲಿ ಸೇರೋದು ಓದುವಾ ಸಲುವಾಗಿ
ಹುಡ್ಗೀರ ಕಾಲೇಜು, ನೀನಿನ್ನೂ ಟೀನೇಜು
ಹುಷಾರಾಗಿರ್ಬೇಕು, ಚೆನ್ನಾಗಿ ಓದ್ಬೇಕು
ನಾನ್ ತುಂಬಾ ಕಟ್ನಿಟ್ಟು, ತಲೆ ಕೆಟ್ರೆ ಗೆಟ್ ಔಟು
ನೆಲ ನೋಡ್ಕೋತಾ ಬರ್ಬೇಕು, ನೆಲ ನೋಡ್ಕೋತಾ ಹೋಗ್ಬೇಕು
ಗೋ, ಅಂಡರ್ ಸ್ಟ್ಯಾಂಡ್? ಯೆಸ್ ಸಾರ್
ಹಲ್ಲೊ ಮೈ ಲವ್ಲಿ ಲೇಡಿ, ಹೂ ಆರ್ ಯೂ, ಹೂ ಆರ್ ಯು
ಕನ್ನಡ ಬರೋದಿಲ್ವ? ಕಣ್ಣೆರಡೂ ಕಾಣಲ್ವಾ?
ಕನ್ನಡ್ಕದೊಳ್ಗಿಂದ ಕಾಣ್ತಿದೆ ಈ ಅಂದ
ಹೌದೇನೋ ಮನ್ಮಥ, ಬಾಯ್ಮುಚ್ಕೊಂಡ್ ಹೋಗತ್ತಾ
ಹೊಸ ಹುಡುಗಿ ಅಂತ ಬಿಡ್ತೀನಿ, ನಾಳೆ ಇಂದ ನೋಡ್ಕೋತೀನಿ
ಅಂಡರ್ ಸ್ಟ್ಯಾಂಡ್? ಯೆಸ್ ಬಾಸ್
ಸುಂದರ ಯುವಕ, ದುಷ್ಯಂತ ರಾಜ
ಬೇಟೆಯನಾಡಲು ಬಂದ
ಎಲ್ಗೇ ಸಾರ್? ಆಂ..ಕಾಡ್ಗೆ ಸಾರ್
ಬೇಟೆಯ ಮರೆತು ಕಾಡಿನ ಸೊಗಸು ನೋಡುತ ಸವಿಯುತ ನಿಂದ
ಯಾಕೆ ಸಾರ್? ಏಯ್..ಸುಮ್ನೇ ಸಾರ್
ಕಾಡಿನ ನಡುವೆ, ಹುಣ್ಣಿಮೆಯಂಥ ಸುಂದರ ಹುಡುಗಿಯ ಕಂಡ
ಹೌದಾ ಸಾರ್? ಹೂಂ ಹೂಂ ಹೂಂ ಹೌದು ಸಾರ್
ಚೆಲುವೆಯ ನೋಡಿ, ಹತ್ತಿರ ಓಡಿ
ಹುಡುಗಿಯ ಕೈ ಹಿಡಕೊಂಡ
ಆಮೇಲ್ ಸಾರ್? ಹೇಳಿ ಸಾರ್?
ಹತ್ತಿರ ಕರೆಯುತ್ತಾ, ತೋಳಿಂದ ಬಳಸುತ್ತ,
ಕಣ್ಣಲ್ಲೇ ನೋಡುತ್ತ, ಪ್ರೀತಿಯ ಮಾಡುತ್ತಾ
'ಯಾರೇ ನೀನು ಚೆಲುವೆ?', ಅಂದ
'ನಿನ್ನ ಅಂದ ಚೆಂದ', ಅಂದ
ಹಣೆಯಲ್ಲಿ ಬೆವರುತ್ತಾ
ತನುವೆಲ್ಲ ನಡುಗುತ್ತಾ
ನೆಲವನ್ನೇ ನೋಡುತ್ತಾ
ನುಡಿಗಳು ನಾಚುತ್ತಾ
ನಾನು ಇನ್ನು ನಿನಗೆ ಸ್ವಂತ
ಹೆಸರು ಶಕುಂತಲ ಅಂತ
ಬಂದ್ರು ಸಾರ್, ಓಹೋ
ಬಂದ್ರು ಸಾರ್, ಓಹೋ
ಶಕುಂತಲ, ಓಹೋ
ಬಂದ್ರು ಸಾರ್, ಓಹೋ
ನೀನಾ ಶಕುಂತಲ?
ಅಲ್ಲಾ ನಾನ್ ಶಶಿಕಲ
ಯಾರನ್ನ ನೋಡ್ಬೇಕು?
ನಿಮ್ಮನ್ನೇ ನೋಡ್ಬೇಕು
ಏನ್ ಆಗ್ಬೇಕಾಗಿತ್ತು?
ಅಡ್ಮಿಟ್ ಆಗ್ಬೇಕಿತ್ತು
ಸರಿ ಈ ಕಡೆ ಕಳ್ಸಿ ಸಾರ್
ಶಟಪ್ ಅಂದ್ರೆ ಬಾಯ್ಮುಚ್ಚು ಸಾರ್
ಹೋಗಮ್ಮ ಹುಡುಗಿ
ಅಲ್ಲೆ ಹಿಂದೆ ಅಡ್ಜಸ್ಟ್ ಮಾಡ್ಕೋ
ಇಲ್ಲೆ ಹಿಂದೆ ಅಡ್ಜಸ್ಟ್ ಮಾಡ್ಕೋ
ನಿನಗ್ಯಾವುದಿಷ್ಟವೋ, ಆ ಬೆಂಚೆ ಸೆಲೆಕ್ಟ್ ಮಾಡ್ಕೋ
ಈ ಬೆಂಚೇ ಸೆಲೆಕ್ಟ್ ಮಾಡ್ಕೋ
ಬಂದ್ಕೂಡ್ಲೇ ಮೀಟಿಂಗಾ?
ಕಂಡ್ಕೂಡ್ಲೇ ಕಿಸ್ಸಿಂಗಾ?
ಲಕ್ಷ್ಮೀ ನೀನ್ ಸ್ವಲ್ಪ್ ಒತ್ಕೋ
ಶಶಿ ನೀನ್ ಇಲ್ ಕೂತ್ಕೋ
ಪೀಟರ್ ನೀನ್ ಕೈ ಎತ್ಕೋ
ರೋಸಿ ನೀನ್ ಸೆರಗ್ ಮುಚ್ಕೋ
ಪೋಲಿ ಆಟವೆಲ್ಲ ಬಿಡಬೇಕು
ಬರಿ ಪಾಠವನ್ನು ಕಲಿಬೇಕು
ಲ್ಲಲ್ಲಲ ಲಾಲಾಲ ಲಾ ಲಾ ಲಾ ಲಾಲ
ಲ್ಲಲ್ಲಲ ಲಾಲಾಲ ಲಾ ಲಾ ಲಾ ಲಾಲ
ಲ್ಲಲ್ಲಲ ಲಾಲಾಲ ಲಾ ಲಾ ಲಾ ಲಾಲ ಲ
ಚಿತ್ರ: ಪ್ರೇಮಲೋಕ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್ ಮತ್ತು ಲತಾ ಹಂಸಲೇಖ
Tag: Nodamma hudugi kelamma sariyaagi
ಕಾಮೆಂಟ್‌ಗಳು