ಮಾತೆಗೆ ಮಿಗಿಲಾದ ದೇವರಿಲ್ಲ
ಮಾತೆಗೆ ಮಿಗಿಲಾದ ದೇವರಿಲ್ಲ
ಭೀತಿಗೆ ಹಿರಿದಾದ ಭೂತವಿಲ್ಲ
ಮಾತೆಗೆ ಮಿಗಿಲಾದ ದೇವರಿಲ್ಲಾ
ಮಾತೃದೇವೋ ಭವ
ನೂರೆಂಟು ಸೇವೆಯ ಬೆಂಬಲ ಬೇಕಿಲ್ಲ
ನೂರಾರು ದೇವರ ಹಂಬಲ ಬಿಡಿರೆಲ್ಲ
ಮಾತೆಗೆ ಮಿಗಿಲಾದ ದೇವರಿಲ್ಲ
ಭೀತಿಗೆ ಹಿರಿದಾದ ಭೂತವಿಲ್ಲ
ಮಾತೆಗೆ ಮಿಗಿಲಾದ ದೇವರಿಲ್ಲಾ
ಮಾತೃದೇವೋ ಭವ
ಹೆಣ್ಣಾದರೂ ಮಾತೆ ಮಾಯೆಯಲ್ಲ
ಕಣ್ಣಾಗಿ ಕಾಯುವ ಪ್ರೀತಿ ವಾತ್ಸಲ್ಯ
ಇನ್ನಾವ ಕೈವಲ್ಯ ನಂಬಿ ಫಲವಿಲ್ಲ
ಅಣ್ಣಪ್ಪ ಗುರುಸಾಕ್ಷಿ ಪಾರ್ಥೆಯೇ
ತಾನೆಲ್ಲ
ಮಾತೆಗೆ ಮಿಗಿಲಾದ ದೇವರಿಲ್ಲ
ಭೀತಿಗೆ ಹಿರಿದಾದ ಭೂತವಿಲ್ಲ
ಮಾತೆಗೆ ಮಿಗಿಲಾದ ದೇವರಿಲ್ಲಾ
ಮಾತೃದೇವೋ ಭವ
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ
Tag: Mathege migilada devarilla, Maathege migilaada devarilla, Maatege Migilaada devarilla, Matege migilada devarilla
ಕಾಮೆಂಟ್‌ಗಳು