ಹಿಮಗಿರಿ ತನಯೇ ಹೇಮಲತೆ ಹಿಮಗಿರಿ ತನಯೇ ಹೇಮಲತೆ ಅಂಬ ಈಶ್ವರಿ ಶ್ರೀಲಲಿತೆ ಮಾಮವ ರಮಾ ವಾಣಿ ಸಂಸೇವಿತ ಸಕಲೇ ರಾಜರಾಜೇಶ್ವರಿ ರಾಮ ಸಹೋದರಿ ಪಾಶಾಂಕುಶೇಶು ದಂಡಕರೇ ಅಂಬಾ ಪರಾತ್ಪರೆ ನಿಜ ಭಕ್ತಪರೇ ಆಶಾಂಬರೇ ಹರಿಕೇಶ ವಿಲಾಸೇ ಆನಂದ ರೂಪೇ ಅಮಿತ ಪ್ರತಾಪೇ ಸಾಹಿತ್ಯ: ಮುತ್ತಯ್ಯ ಭಾಗವತರು Tag: Himagiri tanaye hemalathe ನವೀನ ಹಳೆಯದು ಕಾಮೆಂಟ್‌ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್‌ಗಳು