ಮಾಮವತು ಶ್ರೀ ಸರಸ್ವತಿ
ಮಾಮವತು ಶ್ರೀ ಸರಸ್ವತಿ,
ಕಾಮಕೋಟಿ ಪೀಠ ನಿವಾಸಿನಿ
ಮಾಮವತು ಶ್ರೀಸರಸ್ವತೀ
ಕೋಮಲಕರ ಸರೋಜ ಧೃತ ವೀಣಾ
ಸೀಮಾತೀತ ವರ ವಾಗ್ವಿಭೂಷಣ
ಮಾಮವತು ಶ್ರೀಸರಸ್ವತೀ
ರಾಜಾಧಿರಾಜ ಪೂಜಿತ ಚರಣ
ರಾಜೀವನಯನ ರಮಣೀಯವದನ
ಸುಜನಮನೋರಥ ಪೂರಣ ಚತುರ
ನಿಜಗಣಶೋಭಿತ ಮಣಿಮಯಹಾರ
ಅಜಭವ ವಂದಿತ ವಾಸುದೇವಚರಣಾರ್ಪಿತ
ಸಕಲವೇದಸಾರ
ಮಾಮವತು ಶ್ರೀಸರಸ್ವತಿ
ರಚನೆ: ಮೈಸೂರು ವಾಸುದೇವಾಚಾರ್ಯರು
Tag: Mamavatu Sri Saraswathi, Maamavatu Sree Sarasvati
Tag: Mamavatu Sri Saraswathi, Maamavatu Sree Sarasvati
ಕಾಮೆಂಟ್‌ಗಳು