ವಂದನೆ, ಸಾಷ್ಟಾಂಗ ವಂದನೆ
ವಂದನೆ, ಸಾಷ್ಟಾಂಗ ವಂದನೆ
ಸಕಲ
ಕಾರ್ಯ ಕಾರಣಗೆ
ಸಾಷ್ಟಾಂಗ
ವಂದನೆ
ಸ್ಫೂರ್ತಿ
ತಂದ ಶಕ್ತಿಗೆಲ್ಲ
ವಂದನೆ
ಅಭಿವಂದನೆ
ಸಕಲ
ಕಾರ್ಯ ಕಾರಣಗೇ
ಸಾಷ್ಟಾಂಗ
ವಂದನೆ
ನಾನು
ಲಯವೇ ಆದಂತ
ನಾದೋಪಾಸನೆ
ನಾದದಲ್ಲಿ
ಲೀನವಾದ
ವೇದೋಪಾಸನೆ
ನಾದ-ವೇದ ಒಂದೇ ಅದ
ದೇವೋಪಾಸನೆ
ನಾದಬ್ರಹ್ಮನಿಗೆ
ನನ್ನ
ವಂದನೆ
ಅಭಿವಂದನೆ
ಸಕಲ
ಕಾರ್ಯಕಾರಣಗೆ
ಸಾಷ್ಟಾಂಗ
ವಂದನೆ
ಸಕಲ
ಕಾರ್ಯಕಾರಣಗೆ
ತನುವಿನಲ್ಲಿ
ತನನವೆನುವ
ತನ್ಮಯಗೆ
ತಲೆಬಾಗುವೆ
ಅಣು
ಅಣುವಿನ ಕಣಕಣದ
ಚೇತನಕೆ
ಶರಣೆನ್ನುವೆ
ನಾರದ
ಪುರಂದರ ನುಡಿ
ದೇವಿಗೆ
ನಮಿಸುವೆ
ನಾದಬಿಂದು
ಕಲಾತೀತ
ನಿನಗೆ
ನಮಿಸುವೆ
ಚಿತ್ರ: ಮಲಯಮಾರುತ
ಸಾಹಿತ್ಯ:
ವಿಜಯನಾರಸಿಂಹ
ಸಂಗೀತ:
ವಿಜಯಭಾಸ್ಕರ್
ಗಾಯನ:
ಕೆ. ಜೆ. ಏಸುದಾಸ್
ಕಾಮೆಂಟ್‌ಗಳು