ಮಂಗಳವನು ಕರೆಯುತಿರುವ ಮಂಗಳವನು ಕರೆಯುತಿರುವ ದೇವ ಶುಭವ ನೀಡಲಿ ಧರ್ಮ ಅರ್ಥ ಕಾಮ ಮೋಕ್ಷ ಪಥವ ಎಮಗೆ ತೋರಲಿ ಜ್ಞಾನದುದಯ ಭಾಗ್ಯದುದಯ ನಮಗೆ ನಿತ್ಯ ದೊರಕಲಿ ಸತ್ಯ ಧರ್ಮ ನ್ಯಾಯ ನಡತೆ ತಿದ್ದಿ ನಮ್ಮ ಬೆಳೆಸಲಿ ಜಾತಿಮತದ ಬೇಧಭಾವ ಎಮ್ಮ ಬಿಟ್ಟು ತೊಲಗಲಿ ಒಂದೇ ತಾಯ ಮಕ್ಕಳೆಂಬ ಶುದ್ಧ ಭಾವ ಬೆಳೆಯಲಿ ನವೀನ ಹಳೆಯದು ಕಾಮೆಂಟ್‌ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್‌ಗಳು