ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಧಾ ಮಾಧವ ವಿನೋದ ಹಾಸ



ರಾಧಾ ಮಾಧವ  ವಿನೋದಹಾಸ
ಯಾರೂ ಮರೆಯದ ಪ್ರೇಮ ವಿಲಾಸ

ಮಾಗಿ ಮಲ್ಲಿಗೆ ಹೂಬನದಲ್ಲಿ, 
ಭೋಗಿ ಹುಣ್ಣಿಮೆ ರಾತ್ರಿಯಲಿ,
ಸ್ವರ್ಗ ಭೂಮಿ ಎಲ್ಲಾ ದಾಟಿ

ಆಡಿದ ಮಾತೇ ರಾಗವಿಲಾಸ

ಜೀವನವೆಲ್ಲಾ ಗೋಕುಲವಾಗೆ
ಒಲವೇ ಯಮುನಾ ನದಿಯಾಗೆ
ನಾವೇ ರಾಧಾ ಮಾಧವರಾಗಿ
ಆಡುವ ಮಾತೇ ಪ್ರೇಮವಿಲಾಸ

ಚಿತ್ರ: ಸ್ಕೂಲ್ ಮಾಸ್ಟರ್
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ:  ಟಿ. ಜಿ. ಲಿಂಗಪ್ಪ
ಗಾಯನ: ಟಿ. ಜಿ. ಲಿಂಗಪ್ಪ  ಮತ್ತು ಪಿ. ಸುಶೀಲ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ