ಮುಕ್ತಿಗೆ ದ್ವಾರ ಭಾರತ
ಗಾಯಂತಿ ದೇವಾಃ ಕಿಲ ಗೀತಕಾನಿ ಧನ್ಯಾಸ್ತುಯೇ ಭಾರತ ಭೂಮಿಭಾಗೇ |
ಸ್ವರ್ಗಾಪವರ್ಗಾಸ್ಪದಹೇತುಭೂತೇ ಭವಂತಿ ಭೂಯಃ ಪುರುಷಾಃ ಸುರತ್ವಾತ್ ||
ಸ್ವರ್ಗಕ್ಕೆ ಮುಕ್ತಿಗೆ ದ್ವಾರವಾದ ಭಾರತದಲ್ಲಿ ಹುಟ್ಟಿದವರು
ದೇವತೆಗಳಿಗಿಂತ ಧನ್ಯರು ಎಂದು ದೇವತೆಗಳು ಹಾಡಿದ್ದಾರೆ.
"Gayanti devah kila Geetakaani,
Dhanyaastuye Bharata bhoomi bhaage |
Swargapavargaaspadahetubhute,
bhavanti bhooyah purushaah suratvaat” ||
The gods have a keen desire to be born
in the sacred land of Bharat and
to achieve their supreme goal
after passing their lives here.
Vande Maataram
ಕಾಮೆಂಟ್‌ಗಳು