ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪುಸ್ತಕ ಪ್ರೇಮಿಗಳ ದಿನ

 


ಪುಸ್ತಕ ಪ್ರೇಮಿಗಳ ದಿನದಂದು 

ಪುಸ್ತಕಗಳು ನನ್ನನ್ನು ಉಳಿಸಿ ಬೆಳೆಸಿವೆ.  ನಾ ನನ್ನೊಳಗಿನಿಂದ ಸಂಪರ್ಕ ಕಳೆದುಕೊಂಡಾಗಳೆಲ್ಲಾ ನನ್ನನ್ನು ಪುನಃ ಪುನಃ ಹುಡುಕಿಕೊಡುತ್ತಿರುವುದು ಪುಸ್ತಕಗಳೇ.  ನನ್ನಾತ್ಮದಾನಂದ ಯಾವುದೋ ಪುಸ್ತಕದ, ಯಾವುದೋ ತಪಸ್ವಿಯ ಪುಟವ್ಯಾವುದರಲ್ಲೋ ಆಗಾಗ ಸಿಗುತ್ತಿರುತ್ತದೆ.

On Book lovers' day

Today is Books Lovers' Day.  Books protected me and enabled me to grow.  Whenever I lose connectivity from my deep within, books are the only world helping me to find myself back.  I often find my soulful happiness in be some line of some page in some book written by some great soul.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ