ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೀಗಿತ್ತು!


 ಒಮ್ಮೆ ಕರ್ನಾಟಕ ಹೀಗಿತ್ತು!


ಜಾತಿಸಂಕರವಿಲ್ಲ ಜಡದೇಹಿಗಳಿಲ್ಲ
ನೀತಿ ಹೀನರು ಚೋರರಿಲ್ಲ
ಘಾತುಕರಿಲ್ಲ ದುರ್ಜನರಿಲ್ಲ ಕರ್ಣಾಟಕ
ರೀತಿಯನೆಂತು ಬಣ್ಣಿಪೆನು

ತೊರೆಗೂಡಿದ ನದಿ ನದಿಯ ಕಾಲುವೆಗಳು
ಪರಿದು ಕೂಡಿದ ಕೆರೆಯಿಂದ
ಕೆರೆತೊರೆ ನಡಿಯಾರಾಮ ರಂಜಿಸುತಿಹ
ಪುರವಿಹುವಾ ದೇಶದೊಳಗೆ

ಸಾಹಿತ್ಯ: ಗೋವಿಂದ ವೈದ್ಯ
(ಕ್ರಿ.ಶ. 1648 - ಕಂಠೀರವ ನರಸಿಂಹರಾಜ ವಿಜಯ)

ಚಿತ್ರ: ಒಮ್ಮೆ ಬೆಳಗಾಂ ಜಿಲ್ಲೆಯ ಗೋಕಾಕ್ ಜಲಪಾತವೂ ಹೀಗಿತ್ತು.🤔

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ