ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಗು ದಿನ


 

ಮೇ 1 ಅಂತರರಾಷ್ಟ್ರೀಯ ನಗು ದಿನ.  ವರ್ಷಕ್ಕೊಂದು ದಿನ ನಕ್ಕರೆ ಸಾಕೆ 😊 ಕೆಲವರಿಗೆ ವರ್ಷಕ್ಕೊಂದು ಸಲ ನಗೋಕೂ ಬಿಡುವಿರಲ್ಲ. ನಮಗೋ ನಗದೆ ತೆಪ್ಪಗಿರೋದು ಕಷ್ಟದ ಕೆಲಸ.  ಇಂದು ಕೆಲವು ಸುಂದರ ನಗೆಮೊಗಗಳನ್ನು ಹೀಗೆ ಸ್ಮರಿಸುವೆ:

ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ ।
ನಗುವ ಕೇಳುತ ನಗುವುದತಿಶಯದ ಧರ್ಮ ।।
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ।
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ ।।

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ