ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ಎ. ಜಗನ್ನಾಥ್


 ಎಸ್. ಎ. ಜಗನ್ನಾಥ್


ನಿನ್ನೆಯ ದಿನ ಎಸ್. ಎ. ಜಗನ್ನಾಥ್ ಅವರ ಜನ್ಮದಿನವಿತ್ತು. 

ಜಗನ್ನಾಥ್ 1951ರ ಆಗಸ್ಟ್ 8ರಂದು ಜನಿಸಿದರು.  ಅವರ ವ್ಯಾಸಂಗ ಬೆಂಗಳೂರಿನಲ್ಲಿ ನಡೆಯಿತು.

ಎಸ್. ಎ. ಜಗನ್ನಾಥ್ ಅವರು ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯಲ್ಲಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದವರು.

ಎಲ್ಲೆಡೆ ಸ್ನೇಹಪರತೆಯಿಂದ, ತಮ್ಮ ವಿಸ್ತೃತ ಸುಜ್ಞಾನದಿಂದ ಹೆಸರಾಗಿದ್ದು ನಮ್ಮನ್ನೆಲ್ಲ ನಿರಂತರ ಪ್ರೋತ್ಸಾಹಿಸುತ್ತಿರುವ ಜಗನ್ನಾಥರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

ಸಾರ್ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 
🎂🎉🍰🎁🍦💐😊

Happy birthday SA Jagannath Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ