ರಕ್ಷಾ ಜಯರಾಂ
ರಕ್ಷಾ ಜಯರಾಂ
ವೃತ್ತಿಯಿಂದ ದಂತ ವೈದ್ಯೆಯಾಗಿ, ಪ್ರವೃತ್ತಿಯಿಂದ ನೃತ್ಯ ಕಲಾವಿದೆಯಾಗಿರುವ ರಕ್ಷಾ ಜಯರಾಂ ಅವರು ಇಂದು ತಮ್ಮ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ.
ರಕ್ಷಾ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
Happy birthday Raksha Jayaram
ಕಾಮೆಂಟ್‌ಗಳು