ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಿನ್ನೊಲುಮೆಯಂದದಲಿ


ನಿನ್ನೊಲ್ಮೆಯಂದದಲಿ ನನ್ನೊಲ್ಮೆಯಿರಲಿ 
ನಿನ್ನಾಳವೆನಗಿರಲಿ ನೀನೇ ನನಗಿರಲಿ
ನಿನ್ನಾತ್ಮದಾನಂದ ನನ್ನದಾಗಿರಲಿ
ನಿನ್ನೊಳಿರುವ ಶಾಂತಿ ನನ್ನೆದೆಗೆ ಬರಲಿ
(ಕುವೆಂಪು ಅವರ ಕವಿತೆಯಿಂದ)
At Kukkarahalli Lake, Mysore on 30.1.2014


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!