ಸೂರ್ಯಕಲಾ
ಸೂರ್ಯಕಲಾ ಚಂದ್ರಶೇಖರ್
Happy birthday to our ever smiling art loving Suryakala Chandrashekar 🌷🌷🌷
ಸಂಗೀತ, ನೃತ್ಯ, ಕಲೆ, ಸಂಸ್ಕೃತಿಗಳ ಸೊಬಗು ಇದ್ದೆಡೆ ನಮ್ಮ ಹಸನ್ಮುಖಿ ಸೂರ್ಯಕಲಾ ಚಂದ್ರಶೇಖರ್ ಕಾಣುತ್ತಾರೆ. ಹಾಗೆನ್ನುವುದಕ್ಕಿಂತ ನಮ್ಮ ಸಾಂಸ್ಕೃತಿಕ ರಾಯಭಾರಿಯಂತಿರುವ ಸೂರ್ಯಕಲಾ ಚಂದ್ರಶೇಖರ್ ಅವರಿದ್ದೆಡೆ ಸಂಗೀತ, ನೃತ್ಯ, ಕಲೆ, ಸಂಸ್ಕೃತಿಗಳು ಜೊತೆಗಿರುತ್ತವೆ.
ಇಂದು ಸೂರ್ಯಕಾಲ ಚಂದ್ರಶೇಖರ್ ಅವರ ಜನ್ಮದಿನ. ಅವರು ಆಸ್ವಾದಿಸದ ಕಲೆ ಸಂಸ್ಕೃತಿಗಳಿಲ್ಲ. ಅವರೆಂದರೆ ಕಲಾಪ್ರಿಯರಿಗೆ ಮಾತ್ರವಲ್ಲ, ಕಲಾವಿದರಿಗೂ ಗೌರವ.
ಸೂರ್ಯಕಲಾ ಅವರು ನಮಗೆ ತಿಳಿದಿದ್ದಾರೆ, ಅವರ ಕಲಾ ಸದಭಿರುಚಿಗಳು ನಮಗೆ ಸಿಗುತ್ತಿವೆ, ಅವರು ನಮ್ಮೊಂದಿಗೂ ಅಷ್ಟೇ ಅಕ್ಕರೆಯನ್ನು ತೋರುತ್ತಾರೆ ಎಂಬುದು ತುಂಬಾ ಸಂತೋಷ ಕೊಡುವ ಸಂಗತಿ.
ಹಸನ್ಮುಖಿ, ಕಲಾ ಆರಾಧಕಿ, ನಮ್ಮೆಲ್ಲರ ಆತ್ಮೀಯ ಗೌರವಾನ್ವಿತೆ ಸೂರ್ಯಕಲಾ ಚಂದ್ರಶೇಖರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Our ever smiling Suryakala Chandrashekhar is present wherever music, dance, art and culture is. Rather it is right to say, music, dance, art and culture follows her.
Today is Suryakala Chandrasekhar's birthday. She loves all kind of arts and culture. She is respected by all art lovers and the great artistes alike.
It is a proud feel for us, that we know Suryakala, she shares her artistic tastes with us, and she treats all of us with great affection.
Happy birthday to our respected, ever smiling, art loving Suryakala Chandrashekhar.
ಕಾಮೆಂಟ್ಗಳು