ಮ್ಯಾಥ್ಯೂ ಪೆರ್ರಿ
"ಫ್ರೆಂಡ್ಸ್" ಖ್ಯಾತಿಯ ಮ್ಯಾಥ್ಯೂ ಪೆರ್ರಿ ಇನ್ನಿಲ್ಲ
Friends actor Matthew Perry dies at 54
ಕಿರುತೆರೆ ಜಗತ್ತಿನ ಭವ್ಯ ಸುಮಧುರ ಹಾಸ್ಯ ಸರಣಿ 'ಫ್ರೆಂಡ್ಸ್'ನಲ್ಲಿ, ಚಾಂಡ್ಲರ್ ಪಿಂಗ್ ಆಗಿ ತಮ್ಮ ಮೋಹಕ ಹಾಸ್ಯ ಅಭಿನಯದಿಂದ, ವಿಶ್ವದೆಲ್ಲೆಡೆಯ ಅಭಿಮಾನಿಗಳ ಮನಗೆದ್ದಿದ್ದ ಮ್ಯಾಥ್ಯೂ ಪೆರ್ರಿ, ತಮ್ಮ 54ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನಮ್ಮ ಫ್ರೆಂಡ್ಸ್ ಎಂದೇ ಭಾವ ಮೂಡಿಸಿದ್ದ ಇಲ್ಲಿನ ಪ್ರಮುಖ ಕೊಂಡಿಯೊಂದು ಈ ಲೋಕದಿಂದ ಕಳಚಿಕೊಂಡಿರುವುದು ದುಃಖದ ಸಂಗತಿ.
"Friends” star Matthew Perry, the Emmy-nominated actor whose sarcastic, but lovable Chandler Bing was among television’s most famous and most quotable characters, has died at 54.
ಕಾಮೆಂಟ್‌ಗಳು