ರಂಜಿತಾ ಸುಬ್ರಮಣಿ
ರಂಜಿತಾ ಸುಬ್ರಮಣಿ
ರಂಜಿತಾ ಸುಬ್ರಮಣಿ ಪ್ರತಿಭಾನ್ವಿತ ಕಲಾವಿದೆ ಮತ್ತು ಕಲಾಶಿಕ್ಷಕಿ.
ಅಕ್ಟೋಬರ್ 9 ರಂಜಿತಾ ಅವರ ಜನ್ಮದಿನ. ಇವರು ಮಹಾನ್ ಕಲಾವಿದ ಜೆ. ಎಂ. ಎಸ್. ಮಣಿ ಅವರ ಸುಪುತ್ರಿ. ಕಲೆಯಲ್ಲಿ ಇವರಿಗೆ ತಂದೆಯೇ ಪ್ರೇರಣೆ.
ವರ್ಣಕಲೆಯಲ್ಲಿ ಸ್ನಾತಕೊತ್ತರ ಪದವಿ ಪಡೆದಿರುವ ರಂಜಿತಾ ಪ್ರತಿಷ್ಟಿತ ವಿದ್ಯಾಸಂಸ್ಥೆಯಲ್ಲಿ ಕಲಾಶಿಕ್ಷಕಿಯಾಗಿದ್ದಾರೆ.
ಕಲೆ, ಕಲಾ ಪ್ರದರ್ಶನಗಳು ಮತ್ತು ಕಲಾಶಿಕ್ಷಣದಲ್ಲಿ ಅಪಾರ ಆಸಕ್ತರೂ, ಕಲಾವಿದರೂ ಆದ ಆತ್ಮೀಯ ರಂಜಿತಾ ಸುಬ್ರಮಣಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಕಾಮೆಂಟ್‌ಗಳು