ಸಂಧ್ಯೆಯು ಬಂದಾಗ ಹನಿಮಳೆಯಲ್ಲಿ ಮಿಂದು ಪುಳಕಿಸಿದ ಇಳೆಗೆ, ಬಂದು ಸೇರಿತು ಮುಗಿಲ ಬೆಳಕ ರಾಶಿ.ಹಳತು ಕೊಳೆಗಳ ಮರೆತು ಎಚ್ಚೆತ್ತ ಜೀವಕ್ಕೆ, ಮುದದೆ ಹಾಡಿತು ಮನವು ಸುಪ್ರಭಾತ.Photo @ Kukkarahalli Lake on 25.08.2013 at around 6.45 a.m. ನವೀನ ಹಳೆಯದು ಕಾಮೆಂಟ್‌ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್‌ಗಳು