ಸಂಧ್ಯೆಯು ಬಂದಾಗ ಮೂಡಣದ ಅಂಚಿನಿಂದ ನಿನ್ನ ಪಯಣವೋ,ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ,ಆಗಸದ ನೀಲಿಯೆಲ್ಲ, ನೀ ನಡೆವ ಹಾದಿಯೋನಿನ್ನಂತೇ ಯಾರಿಲ್ಲ, ನಿನ್ನಲ್ಲೇ ಮನಸೆಲ್ಲಾ...At Kukkarahalli Lake, Mysore on 29.8.2012 ನವೀನ ಹಳೆಯದು ಕಾಮೆಂಟ್‌ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್‌ಗಳು