ಗಣಪತಿಯ ಸ್ವರೂಪ
ಗಣಪತಿಯ ಸ್ವರೂಪ
ಆಧ್ಯಾತ್ಮಿಕ ಗುರುಗಳು, ದೇವರುಗಳನ್ನು ರೂಪಗಳಲ್ಲಿ ಕಾಣುವಾಗ ಆ ರೂಪಗಳಲ್ಲಿರುವ ಗುಣಗಳನ್ನು ಅರ್ಥೈಸಿ, ಅವು ನಮ್ಮ ಗುಣಶಕ್ತಿಗಳಾಗುವಂತೆ ಭಕ್ತಿ ಹೊಂದುವುದು ಉಪಯುಕ್ತ ಎಂದು ಭಾವಿಸುತ್ತಾರೆ. ಗಣಗಳ ಅಧಿಪತಿಯಾದ ಗಣಪತಿಯನ್ನು ನಾನು ನನ್ನ ಗುರುಗಳ ಬೋಧನೆಯಿಂದ ಹೀಗೆ ಅರ್ಥೈಸಿಕೊಂಡಿದ್ದೇನೆ.
ಕಾಮೆಂಟ್‌ಗಳು