ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಧ್ಯೆಯು ಬಂದಾಗ


ಸೂರ್ಯ: ಈ ಹೂವ ಕೆನ್ನೆಯು ಏಕೆ 
ಚೆಲುವೆ ಕೆಂಪಗಾಯಿತು...
ಉಷೆ: ನಿನ್ನ ಹಿತದ ಬೆಳಕ 
ಕೃಪೆಯಲಿ ಬಾಳು ಹೊನ್ನಾಯಿತು
ಈ ದಿನದಿ ಮೊದಲು ನನ್ನ ನೋಡಿದಾಗ
ಏನು ಹೇಳಿತು.... 
Good Morning.  Happy Day
At Jumeira Islands on 25.9.2024






 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ