ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಯರಾಮ ಅಡಿಗ


 ಜಯರಾಮ ಅಡಿಗ

ಹಿರಿಯ ಪತ್ರಕರ್ತ, ಬರಹಗಾರ, ಛಾಯಾಗ್ರಾಹಕ, ಪ್ರಕಾಶಕ, ಸಮಾಜಮುಖಿ ಜಯರಾಮ ಅಡಿಗ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

ಜಯರಾಮ ಅಡಿಗ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.  ನಿಮ್ಮ ಪ್ರೀತಿ, ಪ್ರೋತ್ಸಾಹಗಳಿಗೆ ನಾನು ಕೃತಜ್ಞನಾಗಿದ್ದೇನೆ🌷🙏🌷


Happy birthday Jayarama Adiga Sir 🌷🙏🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ