ಮಾತೇ ಮಲಯಧ್ವಜ
ಮಾತೇ ಮಲಯಧ್ವಜ ಪಾಂಡ್ಯ ಸಂಜಾತೆ
ಮಾತಂಗ ವದನ ಗುಹ
ಶಾತೋದರಿ ಶಂಕರಿ
ಚಾಮುಂಡೇಶ್ವರಿ
ಚಂದ್ರಕಲಾಧರಿ ತಾಯೆ ಗೌರಿ
ದಾತಾ ಸಕಲಕಲಾ ನಿಪುಣ ಚತುರ
ದಾತಾ ವಿವಿಧಮತ ಸಮಯ ಸಮರಸ
ದಾತಾ ಸುಲಭ ವಚನಮಧುರ
ವಚನದಾತಾ ಸರಸ ರುಚಿರತರ ಸ್ವರಲಯ
ಗೀತ ಸುಖದ ನಿಜಭಾವ
ರಸಿಕ ವರದಾತ ಮಹಿಶೂರನಾಥ
ನಾಲ್ವಡಿ ಶ್ರೀಕೃಷ್ಣ ರಾಜೇಂದ್ರ-
ರ ತಾಯೆ ಸದಾ ಪೊರೆ
ಮಹಿತೆ ಹರಿಕೇಶ ಮನೋಹರೆ ಸದಯೆ
ಶಾಮೇ ಸಕಲಭುವನ ಸಾರ್ವಭೌಮೇ!
ಶಶಿ ಮಂಡಲ ಮಧ್ಯಗೆ
ಸಾಹಿತ್ಯ: ಮುತ್ತಯ್ಯ ಭಾಗವತರು
ಕಾಮೆಂಟ್‌ಗಳು