ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜೇಶ್ವರಿ ಭಟ್


ರಾಜೇಶ್ವರಿ ಭಟ್

ಹಿರಿಯ ಸಂಗೀತ - ನೃತ್ಯ ಕಲಾವಿದೆ ಮತ್ತು ಗುರು, ದೆಹಲಿಯ ನಿವಾಸಿ ವಿದುಷಿ ರಾಜೇಶ್ವರಿ ಭಟ್ ಅವರು ಇಂದು ಹುಟ್ಟು ಹಬ್ಬ ಅಚರಿಸುತ್ತಿದ್ದಾರೆ. ಅವರಿಗೆ ಹಾರ್ದಿಕ ಶುಭಹಾರೈಕೆಗಳು.

ಅಮ್ಮಾ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.🌷🙏🌷

Happy birthday to Great music and dance artiste and Guru Rajeshwari Bhat 🌷🙏🌷



 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ