ಅವನ ಕೃಪೆ
ಗಿಡಗಳ ಪೊದೆಯಲ್ಲಿ,
ನೀರಲ್ಲಿ,
ಮಣ್ಣಲ್ಲಿ,
ಬಾನಲ್ಲಿ,
ನಮ್ಮಲ್ಲಿ,
ಎಲ್ಲೆಲ್ಲೂ ಜಗದಲ್ಲಿ
ಅವನದೇ ಆಟ.
ಕಾಯಲಿ ಅವನ ಕೃಪೆ
ನಮ್ಮನನವರತ.
ನಮಸ್ಕಾರ
In bushes, water, earth, sky and in us - he is playing everywhere. May his grace bless us all along. Good Moring.
Photo: At Kukkarahalli Lake, Mysore on 31.12.2013
ಕಾಮೆಂಟ್‌ಗಳು