ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮನಸಿನ ಗೀತೆ


ಮೌನದ ಭಾಷೆಯ ಮನಸಿನ ಗೀತೆ 
ನಾದದ ಲೀಲೆಯ ಆಡಿದೆಯಂತೆ
ಎಂದಿಗು ಒಂದೇ ಪಲ್ಲವಿಯಂತೆ
ಆದರು ಅದುವೆ ಹೊಸ ಕವಿತೆ
ಚೆಲುವಿನ ಕಲೆ ಬಾಳ ಲೀಲೆ 
ಭಾವದ ಅಲೆ ಮೇಲೆ 
ಜೀವದ ಉಯ್ಯಾಲೆ

At Kukkarahalli Lake, Mysore on 8.12.2012


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ