ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರತೀಕ್ ಮುಕುಂದ

ಪ್ರತೀಕ್ ಮುಕುಂದ

ಅತ್ಯುತ್ತಮ ಸಾಂಸ್ಕೃತಿಕ ಛಾಯಾಗ್ರಾಹಕರಾದ ಪ್ರತೀಕ್ ಮುಕುಂದ ಅವರು ತಮ್ಮ ತಂದೆಯವರಾದ Mukunda AN ಅವರಿಂದ ಛಾಯಾಗ್ರಹಣ ಪ್ರೀತಿಯನ್ನೂ, ತಾಯಿಯವರಾದ Uma Mukund ಅವರಿಂದ ಸಾಹಿತ್ಯ ಪ್ರೀತಿಯನ್ನೂ ಮೈಗೂಡಿಸಿಕೊಂಡು,  ತಮ್ಮದೇ ಆದ ಸಾಂಸ್ಕೃತಿಕ ಪ್ರವೃತ್ತಿ ಮತ್ತು ತಾಂತ್ರಿಕ ವೃತ್ತಿಯಲ್ಲಿ ಔನ್ನತ್ಯದ ಹಾದಿ ಕಂಡುಕೊಂಡವರು.

ಆತ್ಮೀಯರಾದ ಪ್ರತಿಭಾನ್ವಿತ ಪ್ರತೀಕ್ ಮುಕುಂದರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಗಳು.  ನಮಸ್ಕಾರ.

Happy birthday Prateek Mukunda 🌷🌷🌷 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ