ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಕ್ಷಯ್ ಬಾಳೆಗೆರೆ


 ಅಕ್ಷಯ್ ಬಾಳೆಗೆರೆ

Happy birthday Akshay Balegere 🌷🌷🌷

ಪ್ರಸಿದ್ಧ 'ಪ್ರತಿಲಿಪಿ' ತಾಣದ ಸಂಪಾದಕರಾಗಿ ಮಹತ್ವದ ಸೇವೆ ಮಾಡುತ್ತಿರುವ, ಬರಹಗಾರ, ಚಿಂತಕ ಮತ್ತು ಅನೇಕ ಕನ್ನಡದ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿರುವ ಅಕ್ಷಯ್ ಬಾಳೆಗೆರೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

ಅಕ್ಷಯ್ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.  🌷🙏🌷  ನಿಮ್ಮ ಮಹತ್ವದ ಯೋಜನೆಗಳು ನಮ್ಮ ಕನ್ನಡವನ್ನು ನಿರಂತರ ಬೆಳಗುತ್ತಿರಲಿ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ