ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೊದಲಬಾರಿಗೆ


ಇಂದು ದಿವಂಗತ ದಾಶರಥಿ ದೀಕ್ಷಿತ್ ಅವರ ಜನ್ಮದಿನ. ನಾನು ಜೀವನದಲ್ಲಿ ಮೊದಲಬಾರಿಗೆ (ನವೆಂಬರ್ 1983ರಲ್ಲಿ) ಬಹುಮಾನ ಅಂತ ಸ್ವೀಕರಿಸಿ ಸಂತೋಷಿಸಿದ್ದು ಈ ಮಹಾನುಭಾವರಿಂದ (ಎಚ್‍ಎಮ್‍ಟಿ ಕನ್ನಡ ಸಂಪದದ ಸಮಾರಂಭದಲ್ಲಿ)
Remembered the moment I received a prize for first time in my life in November 1983 from great playwright and artiste Dasharati Dixit Sir.  Today is his birth anniversary.


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ