ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹತ್ತನೇ ಶತಮಾನ


ಪುಸ್ತಕದಂಗಡಿಯೊಂದರಲ್ಲಿ  ಭಾರತೀಯ ಕಲೆಗಳ ಬಗ್ಗೆ ಒಂದು ಪುಸ್ತಕವನ್ನು ನೋಡ್ತಾ ಇದ್ದೆ.  ಅದರಲ್ಲಿದ್ದ ವಿವರದ ಪ್ರಕಾರ  ಈ ಗಣೇಶನ ಶಿಲ್ಪ  ಹತ್ತನೇ ಶತಮಾನದ ಪಾಲ ರಾಜಮನೆತನದ ಆಳ್ವಿಕೆಯ ಕಾಲದ್ದು. ಈಗ ಬರ್ಲಿನ್ ವಸ್ತುಸಂಗ್ರಹಾಲದಲ್ಲಿದೆಯಂತೆ.
I was looking at a book on Indian Arts in a book shop.  As I understood from the book this Ganesh Idol is of the period of 10th Century when Pala Dyanasty was in reins.  Currently this idol is at Berlin Art Museum.




 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ