ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅರಸಿ ಬರುತಿರುವಾಗ


ಯಾವುದೇ ಅಡತಡೆಗಳ ನಡುವೆಯೂ 
ನಿನ್ನ ಕೃಪೆಯ ಬೆಳಕು 
ನನ್ನ ಅರಸಿ ಬರುತಿರುವಾಗ
ನನಗೆಲ್ಲಿಯದು ತೊಂದರೆ.
At Kukkarahalli Lake, Mysore on 28.2.2014




 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!