ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಿರ್ಮಲ

 


ನಿರ್ಮಲ ಆಗಸ ಬೆಳಕನ್ನು 
ಸುಂದರವಾಗಿ ಕಾಣಿಸುತ್ತದೆ.  
ಅಂತೆಯೇ ನಮ್ಮ ಮನಗಳೂ 
ನಿರ್ಮಲವಾಗಿದ್ದು 
ಸುಜ್ಞಾನದ ಬೆಳಕನ್ನು 
ಸದಾ ಪ್ರತಿಫಲಿಸುತ್ತಿರಲಿ.  
ನಮಸ್ಕಾರ.  ಶುಭದಿನ.
Purity of sky gives beautiful look for the light.  May our minds also carry the similar purity and reflect the light of wisdom all along.  Good Morning.  Happy Day.

Photo: At Kukkarahalli Lake, Mysore on 10.3.2014


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ