ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಎನ್. ಅನುಪಮ


ಕೆ. ಎನ್. ಅನುಪಮ


ಕೆ. ಎನ್. ಅನುಪಮ ಬದುಕಿನೆಡೆಗೆ  ಸೂಕ್ಷ್ಮ ಸಂವೇದನೆಗಳ ಒಳನೋಟವುಳ್ಳ ಅನುಪಮ ಕವಯಿತ್ರಿ.

ಮಾರ್ಚ್ 3, ಅನುಪಮ ಅವರ ಹುಟ್ಟುಹಬ್ಬ. ಪ್ರಸಕ್ತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಜನಿಸಿದ್ದು ಮೈಸೂರು ಜಿಲ್ಲೆಯ ಕೆ. ಆರ್. ನಗರ ತಾಲೂಕಿನ ಕನುಗನಹಳ್ಳಿಯಲ್ಲಿ. ಅನುಪಮ ಅವರು ಆಕಾಶವಾಣಿ ವಿವಿಧಭಾರತಿ ಬೆಂಗಳೂರು 102.9 ಎಫ್.ಎಮ್. ಅಲ್ಲಿ ಸಾಂದರ್ಭಿಕ ಉದ್ಘೋಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನುಪಮ ಅವರ 'ತೇಲಿ ಬಿಟ್ಟ ಹೂ' ಕವಿತೆಗಳ ಸಂಕಲನ ಪ್ರಕಟಗೊಂಡಿದೆ. 

ಸುಲಲಿತ ಕನ್ನಡ ಬಳಕೆಯ, ಪ್ರಕೃತಿ ಪ್ರೀತಿಯ, ಮಂದಹಾಸಯುಕ್ತ ಅನುಪಮ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday K N Anupama 🌷🌷🌷

 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ