ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೆಚ್ಚಗಾಯಿತು


ನಿನ್ನ ದನಿಯನು ಕೇಳಿ ಎಚ್ಚರಾಯಿತು ನನಗೆ,
ಎಲ್ಲ ಕಿಟಕಿಗಳಿಂದ ಬಂತು ಬೆಳಕು;
ನಿನ್ನದೋ ಕೋಗಿಲೆಯ ದನಿಗಿಂತ ಬಲು ಇಂಪು,
ಬೆಚ್ಚಗಾಯಿತು ನನ್ನ ಜೀವದೊಳಗು.
(ಕೆ. ಎಸ್. ನರಸಿಂಹಸ್ವಾಮಿ ಅವರ ಕವಿತೆಯಿಂದ)
Photo: At Kukkarahalli Lake, Mysore on 24.7.2014


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ