ಆಲದ ಮರ
ಈ ವಿಶ್ವವೊಂದು ಒಂದು ದೊಡ್ಡ ಆಲದ ಮರದಂತೆ.
ನಾವೆಲ್ಲಾ ಆ ಕೊಂಬೆ ರೆಂಬೆಗಳಲ್ಲಿ ಈ ಕ್ಷಣದಲ್ಲಿರುವ
ಪಕ್ಷಿ ಇಲ್ಲವೇ ಪುಟಾಣಿ ಜೀವ ಜಂತುಗಳು.
The whole world is like a banyan tree. We are the small living beings taking refuge in it, at this moment.
Photo: A big tree while on the way to Ramohalli on 24.11.2016
ಕಾಮೆಂಟ್‌ಗಳು