ನಾನೆಂಬ ಭ್ರಮೆ ನೀ ಜನಿಸುವಾಗ, ಅರಳುವಾಗ, ಬಿರಿವಾಗ, ಉದುರುವಾಗ, ಇಲ್ಲವಾಗುವಾಗ, ಇದ್ದೆ ಎಂಬ ಕುರುಹೂ ಇಲ್ಲವಾದಾಗ ಅದೆಷ್ಟು ರಮ್ಯ!‘ನಾನೋ’, ನಾನೆಂಬ ಭ್ರಮೆ ಉಳ್ಳ ಕ್ರಿಮಿಯಷ್ಟೇ😌A morning of mine at Lalbagh in April 2021 ನವೀನ ಹಳೆಯದು ಕಾಮೆಂಟ್‌ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್‌ಗಳು