ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾವಿನ ಸ್ವಾದ


ಬದುಕು ಮಾವಿನ ಸ್ವಾದದಂತೆ
ಸಿಹಿಯಿದ್ದಲ್ಲಿ ಸವಿ
ಗೊಂದಲವಿದ್ದಲ್ಲಿ ನಾರು
ಅಪಕ್ವವಿದ್ದಲ್ಲಿ ಹುಳಿ
ಹದವಿದ್ದಲ್ಲಿ ರಸಧಾರೆ
Mangoes at Bangalore - a pic on 27.04.2013


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ