ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಶ್ವ ಕಲಾ ದಿನ

ವಿಶ್ವ ಕಲಾ ದಿನ

Happy World Art Day 

ಮಹಾನ್ ಕಲಾವಿದ ಲಿಯನಾರ್ಡೊ ಡ ವಿಂಚಿ ಜನ್ಮದಿನವಾದ ಈ ದಿನವನ್ನು ಯುನೆಸ್ಕೋ ನಿರ್ಣಯದ ಮೇರೆಗೆ 2012ರ ವರ್ಷದಿಂದ ಮೊದಲುಗೊಂಡಂತೆ, ವಿಶ್ವದಾದ್ಯಂತ ಕಲಾವಿದರನ್ನು ಗೌರವಿಸುವ ಮತ್ತು ಜನಸಮುದಾಯದಲ್ಲಿ ಕಲಾಭಿರುಚಿಯನ್ನು ಪ್ರೇರಿಸುವ ನಿಟ್ಟಿನಲ್ಲಿ 'ವಿಶ್ವ ಕಲಾ ದಿನ'ವನ್ನಾಗಿ ಆಚರಿಸಲಾಗುತ್ತಿದೆ.  

ಈ ವಿಶ್ವದಲ್ಲಿ ಕಲಾರಾಧಕರಾಗಿ ಕಲೆಯನ್ನು ಪೋಷಿಸಿ, ಬೆಳೆಸಿ ಮತ್ತು ಅಭಿವ್ಯಕ್ತಿಸುತ್ತಿರುವ ಸಕಲರಿಗೂ ವಿಶ್ವ ಕಲಾ ದಿನದಂದು ಗೌರವಗಳು.

ಚಿತ್ರ: ಸಕಲ ಕಲಾವಿದರನ್ನು ಗೌರವಿಸುವ ನಿಟ್ಟಿನ ಪ್ರಾತಿನಿಧಿಕ ಸಂಯೋಗ ಅಷ್ಟೇ.  


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ