ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೂಡಣದ ಅರಮನೆ


ಮೂಡಣದ ಅರಮನೆಯ ಕದವು ತೆರೆಯುತಿರೆ
ಬಾಲರವಿ ನಸುನಗುತ ಇಣುಕಿ ನೋಡುತಿರೆ
ಆಕಾಶ ಕೆಂಪಾಗಿ ಭುವಿಯೆಲ್ಲ ರಂಗಾಗಿ
ನಲಿಯುತ ಕುಣಿಯುತ ಬರುತಿರಲು ಉಷೆ, 
ಮರೆಯಾದಳು ನಿಷೆ
(ಚಿ. ಉದಯಶಂಕರರ ಚಿತ್ರಗೀತೆಯಿಂದ)
Photo @ Kukkarahalli Lake, Mysore on 09.06.2013 @ 6.25 a.m.


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ