ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕರ್ಮ ಮೇಘ

 


ಕರಿಮೋಡ ಬಿಳಿಮೋಡ ಸರಪಣಿಯವೊಲು ಪರಿಯೆ |
ನೆರಳೊಮ್ಮೆ ಬೆಳಕೊಮ್ಮೆ ಮುಸುಕುವುದು ಧರೆಯ ||
ಕರುಮಮೇಘದಿನಂತು ಮಬ್ಬೊಮ್ಮೆ ತೆರಪೊಮ್ಮೆ |
ಬರುತಿಹುದು ಬಾಳಿನಲಿ - ಮರುಳ ಮುನಿಯ || 
(ಡಿ. ವಿ. ಜಿ. ಅವರ ಮರುಳ ಮುನಿಯನ ಕಗ್ಗದಿಂದ)
Clouds black and white sail in the sky like the links of a chain
Darkness and brightness then envelope the earth alternately
Gloom and glow likewise occur in life alternately
Due to the clouds of Karma – Marula Muniya (D.V. Gundappa)

Photo: At Kukkarahalli Lake, Mysore


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ