ಸಹಜತೆ
ಸುಂದರ ಪರಿಸರವೆಂದರೆ ಸಹಜ ಬದುಕಿಗೆ ಇರುವ ಆಸ್ಪದ. ಮನುಷ್ಯನ ಕೃತಕ ಸೃಷ್ಟಿಯ ವ್ಯಾಪಾರದಲ್ಲಿ ಇಂತದ್ದು ಮರೆಯಾಗಿ ನಾವೂ ಕೃತಕೃತ್ಯತೆ ಇಲ್ಲದ ಕೃತಘ್ನರಾಗಿದ್ದೇವೆ.
Be natural and be with the nature
Photos: 1. Akki Herbalu School, K. R. Pet Taluk 2. Cubbon Park, Bengaluru 3. Kukkarahalli Lake, Mysore
ಕಾಮೆಂಟ್‌ಗಳು