ತಲ್ಲಣಿಸದಿರು
"ಹಡೆದ ಜನನಿಯ ತೆರದಿ
ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ,
ತಲ್ಲಣಿಸದಿರು ಕಂಡ್ಯ ತಾಳು ತಾಳು ಮನವೆ".
ಶುಭೋದಯ. ಶುಭದಿನ. 🌷🙏🌷
"Master protects us like the mother who gave us birth. Don't carry any doubt on that. Oh Mind Relax Please, Relax, Relax".(Remembered great Kanakadasa). Good Morning. Happy Day 🌷🙏🌷
Photo: At Lalbagh in the morning on 9.6.2016
ಕಾಮೆಂಟ್‌ಗಳು