ಮೂಡಣದ ಅರಮನೆ ಮೂಡಣದ ಅರಮನೆಯ ಕದವು ತೆರೆಯುತಿರೆಬಾಲರವಿ ನಸುನಗುತ ಇಣುಕಿ ನೋಡುತಿರೆಆಕಾಶ ಕೆಂಪಾಗಿ, ಭುವಿಯೆಲ್ಲ ರಂಗಾಗಿನಲಿಯುತ ಕುಣಿಯುತ ಬರುತಿರಲು ಉಷೆಮರೆಯಾದಳು ನಿಶೆAt Kukkarahalli Lake, Mysore on 11.7.2013 ನವೀನ ಹಳೆಯದು ಕಾಮೆಂಟ್‌ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್‌ಗಳು