ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನನ್ನಿ ಯಾವುದೆಂಬುದನ್ನು ತೋರಿಸು


ನನ್ನ ತಂದು ಜಗದೊಳಿಟ್ಟವನ
ನನ್ನಿ ಯಾವುದೆಂಬುದನ್ನು ತೋರಿಸು;
ನಿನ್ನ ದಾರಿಯಲಿ ಬಾಳ ನಿಲ್ಲಿಸು;
ಚೆನ್ನವಪ್ಪವೊಲು ಅದನು ಬೆಳೆಯಿಸು
(ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕವಿತೆಯಿಂದ)
Show me the truth of the one
who brought me into this world;
place me on your path;
if found worthy make it grow.
(Feel from the poem by Dr. Masti Venkatesha Iyengar)

Photo @ Kukkarahalli Lake, Mysore on 20.07.2012 @ 6.35 a.m.


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ