ಕಂಚು ಹಿತ್ತಾಳೆ ತಾಮ್ರ
ಕಂಚು, ಹಿತ್ತಾಳೆ, ತಾಮ್ರದಂಗಡಿಗಳ ಮುಂದೆ ಮೈಸೂರಿನಲ್ಲಿ ಹಾದು ಹೋದಾಗ ಒಂದು ಕಾಲದಲ್ಲಿ ಇವೆಲ್ಲಾ ನಮ್ಮ ಬದುಕಿನ ಭಾಗಗಳಾಗಿದ್ದ ಭಾವಗಳು ತೆರೆದುಕೊಂಡವು. ಇಂದು ಕೂಡಾ ಇವೆಲ್ಲಾ ಅಂಗಡಿಗಳಲ್ಲಿಟ್ಟು ಮಾರುವ ಪ್ರಮಾಣದಲ್ಲಿ ಬಳಕೆಯಲ್ಲಿವೆಯಲ್ಲ ಎಂಬ ಅವ್ಯಕ್ತ ಆನಂದ ಕೂಡಾ ಉಂಟಾಯ್ತು.
Once these copper, brass items were inevitable part of our lives, until one day the steel, alumnium, hindalium, plastic, glass, ceramic kind of things occupied its place in the name of modernization. While looking at these shops was a nostalgic feel, I felt happy too in knowing these items are still being sold in big shops.
Photo: Metal Market near Gandhi Square, Mysore on 15.07.2016.
ಕಾಮೆಂಟ್‌ಗಳು